
ಹೈದರಾಬಾದ್: ಕೋವಿಡ್-19 ಲಾಕಡೌನ್ ನಿಂದಾಗಿ ಕುವೈತ್ ನಲ್ಲಿ ಸಿಲುಕಿ ಸಂಕಷ್ಟ ಅನುಭವಿಸುತ್ತಿದ್ದ ಹೈದರಾಬಾದ್ ಕರ್ನಾಟಕ ಭಾಗದ ಸುಮಾರು 200 ಯುವಕರು, ತಮ್ಮ ಸತತ ಪ್ರಯತ್ನ ಹಾಗೂ ಅನಿವಾಸಿ ಭಾರತೀಯರ ಅಧ್ಯಕ್ಷೆ ಆರತಿ ಕೃಷ್ಣ ಅವರ ಸಹಕಾರದಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಕರೆತಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಅಈಶ್ವರ್ ಖಂಡ್ರೆ ವರಿಗೆ ಯುವಕರು ಧನ್ಯವಾದ ಅರ್ಪಿಸಿದರು.

ಲೇಖನ: ಸಿಸಿಲ್ ಪಿ.ಎಸ್
