ಬೆಂಗಳೂರು: ಸಾರಿಗೆ ನೌಕರರ ಸ್ಥಿತಿ ಶೋಚನೀಯ ಸಂಬಳವಿಲ್ಲದೆ ದೀಪಾವಳಿ.
ಕೋವಿಡ್ ನೆಪವೊಡ್ಡಿ ಸಾರಿಗೆ ನೌಕರರ ಸಂಬಳ ವಿಷಯದಲ್ಲಿ ಮೀನಾಮೇಷ ಎಣಿಸುತ್ತಿರುವ ಸ್ವತಃ ಸಾರಿಗೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರು ಕೂಡಲೇ ಈ ಕುರಿತು ಸೂಕ್ತ ಕ್ರಮಕ್ಕೆ ಮುಂದಾಗಬೇಕು. ಸಂಬಳವಿಲ್ಲದೆ ದೀಪಾವಳಿಯಂತಹ ಸಡಗರದ ಹಬ್ಬವನ್ನು ಆಚರಿಸಲಾಗದ ಶೋಚನೀಯ ಸ್ಥಿತಿ ಸಾರಿಗೆ ನೌಕರರದ್ದು.

ವರದಿ: ಗೌತಮ್ ಕೆ.ಎಸ್
