ಬೆಂಗಳೂರು: ಏತಕ್ಕಾಗಿ ಮತ ಚಲಾಯಿಸಬೇಕೆಂದು ಯೋಚಿಸಿದ್ದಾರೆ ಬೆಂಗಳೂರಿನ ಬುದ್ದಿವಂತ ಹಾಗೂ ವಿದ್ಯಾವಂತ ಜನರು- ”ಡಿಕೆ ಶಿವಕುಮಾರ್”

ರಾಜ್ಯ ರಾಜಕೀಯ ವಿದ್ಯಮಾನಗಳಿಂದ ಬೆಂಗಳೂರಿನ ಬುದ್ದಿವಂತ ಹಾಗೂ ವಿದ್ಯಾವಂತ ಜನರು ಎಚ್ಚೆತ್ತುಕೊಂಡಿದ್ದಾರೆ. ಏತಕ್ಕಾಗಿ ಮತ ಚಲಾಯಿಸಬೇಕೆಂದು ಯೋಚಿಸಿದ್ದಾರೆ. ಎಷ್ಟೋ ಮತದಾರರು ಮತ ಚಲಾಯಿಸುವಲ್ಲಿ ನಿರಾಶರಾಗಿ ಕೈಚೆಲ್ಲಿದ್ದಾರೆ. ಆದರೂ ಬಿಜೆಪಿ ಅಭ್ಯರ್ಥಿ ಗೆದ್ದು ಸಚಿವರಲ್ಲ ಮುಖ್ಯಮಂತ್ರಿಯೇ ಆಗಲಿ ಬೇಡವೆಂದವರಾರು ? ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಹೇಳಿದರು.

ವರದಿ: ದಿವ್ಯ ಸಿಸಿಲ್
