ಸೊರಬ: ಕೆಪಿಸಿಸಿ ವಕ್ತರರಾದ ಶ್ರೀ ಗೋಪಾಲ ಬೇಳೂರು ಅವರಿಗೆ ಸೊರಬ ಗ್ರಾಮ ಪಂಚಾಯ್ತಿ ಉಸ್ತುವಾರಿ.
ಇಂದು ಸೊರಬದಲ್ಲಿ ನಡೆದ ಗ್ರಾಮ ಪಂಚಾಯತಿ ಕುರಿತು ಪೂರ್ವಭಾವಿ ಸಭೆ ನಡೆಸಲಾಯಿತು. ಆ ಸಭೆಯಲ್ಲಿ ಕೆಪಿಸಿಸಿ ವಕ್ತರರಾದ ಶ್ರೀ ಗೋಪಾಲ ಬೇಳೂರು ಅವರಿಗೆ , ಸೊರಬ ಪಂಚಾಯ್ತಿ ಉಸ್ತುವಾರಿಯನ್ನು ನೀಡಲಾಯಿತು.

ಇದನ್ನು ಕುರಿತು ಮಾತನಾಡಿದರು . ಹಾಗು ಜಿಲ್ಲಾ ಅಧ್ಯಕ್ಷರಾದ ಸುಂದರೇಶ್ ಮತ್ತು ಉಳಿದ ಮುಖಂಡರು ಮತ್ತು ಸದಸ್ಯರು ಹಾಜರಿದ್ದರು.

ವರದಿ: ಸಿಸಿಲ್ ಸೋಮನ್

