ಶಿವಮೊಗ್ಗ: ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ವತಿಯಿಂದ ಪ್ರತಿಭಟನೆ.

ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ವತಿಯಿಂದ ಮರಾಠ ಅಭಿರುದ್ದಿ ಪ್ರಾಧಿಕಾರ ಹಾಗೂಸಿಗಂದೂರು ದೇವಸ್ಥಾನ ಕೆ ನೇಮಿಸಿರುವ ಆಡಳಿತ ಮಂಡಳಿ ರದ್ದುಪಡಿಸುವಂತೆ ಶಿವಮೊಗ್ಗ ನಗರದ ಮಹಾವೀರ ವೃತ್ತದಿಂದ ಜಿಲ್ಲಾಧಿಕಾರಿ ಕಛೇರಿಗೆ ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಶಿವಣ್ಣ ಸೂಡೂರು. ರಂಜಿತ್ ಪುರುದಾಳ್.ಮಂಜಣ್ಣಮಂಡಗಟ್ಟ .ವಿಜಯ್ ಗೌಳಿಸೊರಬ.ಶುಭೋದಯ್ .ಪ್ರಕಾಶ್ ತಮ್ಮಡಿಹಳ್ಳಿ.ಪ್ರದೀಪ್ .ಮಂಜುನಾಥ್.ಮೋಹನ್ ಬಸವರಾಜ್.ರಜಿನಿ .ಪ್ರವೀಣ್ ಅಡ್ಡೆರಿ.ಶಿವಪ್ರಕಾಶ್.ಲೋಕೇಶ್ ಹೊಳೆಬೆನವಲ್ಲಿ.ಜಮೀಲ್.ನವೀನ್ ಹೊಸನಗರ.ಅರುಣ್ ಬೆಂಕಿ.ವಾಸೀಮ್ ಉಳ್ಳೂರು.ಆಸೀಫ್.ರಾಘು ಪುರುದಾಳ್. ಹಾಗೂ ಹಾಲವಾರು ಕರವೇ ಕಾರ್ಯಕರ್ತರು ಬಾಗವಹಿಸಿದ್ದರು.

ವರದಿ: ಹರ್ಷ ಸಾಗರ
