ಸಾಗರ: ಚುನಾವಣೆ ಪ್ರಕ್ರಿಯೆ ವೀಕ್ಷಿಸಲು ಗೌತಮಪುರ ಮತಗಟ್ಟೆಗೆ ಕೆ.ಬಿ ಶಿವಕುಮಾರ್ ಮಾನ್ಯಜಿಲ್ಲಾಧಿಕಾರಿಗಳು ಭೇಟಿ.
ಶಿವಮೊಗ್ಗ ಜಿಲ್ಲೆಯ ಗ್ರಾಮ ಪಂಚಾಯತಿ ಚುನಾವಣೆ ಎರಡನೇ ಹಂತದ ಮತದಾನವನ್ನು ವೀಕ್ಷಿಸಲು ಶಿವಮೊಗ್ಗ ಜಿಲ್ಲಾಧಿಕಾರಿಗಳಾದ ಕೆ ಬಿ ಶಿವಕುಮಾರ್ ರವರು ಇಂದು ಸಾಗರ ತಾಲೂಕು ಆನಂದಪುರ ಹೋಬಳಿ ಗೌತಮ್ ಪುರ ಗ್ರಾಮ ಪಂಚಾಯಿತಿಯ ಗೌತಮ್ ಪುರ ಮತಗಟ್ಟೆಗೆ ಭೇಟಿ ನೀಡಿರುತ್ತಾರೆ.

ವರದಿ: ಗೌತಮ್ ಕೆ.ಎಸ್
