ಹೊಸನಗರ: ಹುಂಚ ಗ್ರಾ ಪಂ, ಹುಂಚದ ಐತಿಹಾಸಿಕ ಮುತ್ತಿನಕೆರೆಗೆ ಮೀನುಗಾರಿಕಾ ಇಲಾಖೆಯಿಂದ ವಿತರಿಸಿದ ಮೀನುಮರಿಗಳನ್ನು ತಾ ಪಂ ಅಧ್ಯಕ್ಷರಾದ ವೀರೇಶ್ ಆಲವಳ್ಳಿ ಯವರು, ಜಿ ಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿಸಮಿತಿ ಅಧ್ಯಕ್ಷರಾದ ಸುರೇಶ್ ಸ್ವಾಮಿರಾವ್ ರವರು ದಾಸ್ತಾನು ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ತಾ. ಪ್ರದಾನ ಕಾರ್ಯದರ್ಶಿ ನಾಗಾರ್ಜುನ ಸ್ವಾಮಿ, ಮಾಜಿ ಗ್ರಾ ಪಂ ಉಪಾಧ್ಯಕ್ಷರಾದ ದೇವೇಂದ್ರಪ್ಪ,ಜಗದೀಶ್ ಪೂಜಾರಿ, ಶ್ರೀಕಾಂತ್, ಯದು ಹೊಂಡಲಗದ್ದೆ,ವಂದನ್,ವೆಂಕಟೇಶ್,ಅನಿಲ್,ನಿತಿನ್ ನಗರ ಮತ್ತಿತರರು ಉಪಸ್ಥಿತರಿದ್ದರು.

ವರದಿ: ಹರ್ಷ ಕುಮಾರ್
