ಬೆಂಗಳೂರು: ಕಾಂಗ್ರೆಸ್ ಹಿಂದುಳಿದ ವರ್ಗಗಳಿಗೆ ಆರ್ಥಿಕ ಕಾರ್ಯಕ್ರಮ, ಮೀಸಲಾತಿ ಕೊಟ್ಟಾಗ ವಿರೋಧಿಸಿದ್ದು ಯಾರು? – ಮಾಜಿ ಮುಖ್ಯಮಂತ್ರಿಗಳು ಸಿದ್ದರಾಮಯ್ಯ.
ಕಾಂಗ್ರೆಸ್ ಹಿಂದುಳಿದ ವರ್ಗಗಳಿಗೆ ಆರ್ಥಿಕ ಕಾರ್ಯಕ್ರಮ, ಮೀಸಲಾತಿ ಕೊಟ್ಟಾಗ ವಿರೋಧಿಸಿದ್ದು ಯಾರು?ಇದ್ದಕ್ಕಿದ್ದಂತೆ ಇವರಿಗೆ ಸಾಮಾಜಿಕ ನ್ಯಾಯದ ಬಗ್ಗೆ ಪ್ರೀತಿ ಬಂದಿದ್ದರಲ್ಲಿ ನೈಜತೆ, ವಾಸ್ತವಿಕತೆ, ಬದ್ಧತೆ ಇದೆಯಾ? ಈ ದೇಶವನ್ನು ಏನು ಮಾಡಲು ಹೊರಟಿದ್ದಾರೆ? ಇವರ ಡೋಂಗಿ ತನವನ್ನು ನಾವು ಬಯಲು ಮಾಡಲೇ ಬೇಕಲ್ಲವೇ? – ಮಾಜಿ ಮುಖ್ಯಮಂತ್ರಿಗಳು ಸಿದ್ದರಾಮಯ್ಯ

ವರದಿ: ದಿವ್ಯ ಸಿಸಿಲ್
