ಬೆಂಗಳೂರು: ಯಾರು ಬಡವರಿದ್ದಾರೊ ಅವರ ಜಾತಿ-ಧರ್ಮ ಯಾವುದನ್ನೂ ನೋಡದೇ, ಅವರ ಅಭಿವೃದ್ಧಿಗಾಗಿ ಸರ್ಕಾರದ ಸೌಲಭ್ಯಗಳನ್ನು ಕೊಡಿ – ಮಲ್ಲಿಕಾರ್ಜುನ ಖರ್ಗೆ.
ಯಾರು ಬಡವರಿದ್ದಾರೊ ಅವರ ಜಾತಿ-ಧರ್ಮ ಯಾವುದನ್ನೂ ನೋಡದೇ, ಅವರ ಅಭಿವೃದ್ಧಿಗಾಗಿ ಸರ್ಕಾರದ ಸೌಲಭ್ಯಗಳನ್ನು ಕೊಡಿ.ಅದನ್ನು ಬಿಟ್ಟು ಎಲ್ಲಾ ಜಾತಿಗಳಿಗೂ ನಿಗಮ ಮಾಡುತ್ತಿದ್ದೀರಿ, ಆ ನಿಗಮಗಳಿಗೆ ಎಲ್ಲಿಂದ ಹಣ ತರುತ್ತೀರಿ?ಇನ್ನುಳಿದ ಎಲ್ಲಾ ಜಾತಿಗಳಿಗೂ ನಿಗಮ ಮಾಡುತ್ತೀರಾ? ಇವುಗಳನ್ನೆಲ್ಲಾ ಬಿಟ್ಟು ಸಾಮಾಜಿಕ ನ್ಯಾಯ ನೀಡಿ – ಮಲ್ಲಿಕಾರ್ಜುನ ಖರ್ಗೆ.

ವರದಿ: ದಿವ್ಯ ಸಿಸಿಲ್
