ಬೆಂಗಳೂರು: ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ವಿದ್ಯುತ್ ಖರೀದಿಯಲ್ಲಿ ವಾರ್ಷಿಕ ₹11,000 ಕೋಟಿ ನಷ್ಟ – ಈಶ್ವರ್ ಖಂಡ್ರೆ
ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ವಿದ್ಯುತ್ ಖರೀದಿಯಲ್ಲಿ ವಾರ್ಷಿಕ ₹11,000 ಕೋಟಿ ನಷ್ಟ ಆಗುತ್ತಿದ್ದು, ಕಳೆದ 15 ತಿಂಗಳಲ್ಲಿ ₹15,000 ಕೋಟಿ ನಷ್ಟ ಆಗಿದೆ. ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ₹44,000 ಕೋಟಿ ನಷ್ಟ ಸಂಭವಿಸುವ ಸಾಧ್ಯತೆ ಇದೆ. ಇದರ ಹೊರೆ ವಿದ್ಯುತ್ ದರ ಏರಿಕೆ ಮೂಲಕ ಸಾರ್ವಜನಿಕರ ಮೇಲೆ ಬೀಳಲಿದೆ.

ವರದಿ: ಸಿಸಿಲ್ ಸೋಮನ್
