ವೈದ್ಯಕೀಯ ಕ್ಷೇತ್ರದಲ್ಲಿನ ಸಾಧನೆಗೆ ಮೂವರಿಗೆ ಜಂಟಿಯಾಗಿ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಅಮೆರಿಕರದವರಾದ ಹಾರ್ವೆ ಆಲ್ಟರ್, ಚಾರ್ಲ್ಸ್ ರೈಸ್ ಹಾಗೂ ಬ್ರಿಟನ್ನ ಮೈಕೆಲ್ ಹೌಟನ್ ಈ ಅತ್ಯುನ್ನತ ಗೌರವಕ್ಕೆ...