ಬೆಂಗಳೂರು: ರಾಜ್ಯ ಬಿಜೆಪಿ ಉಪಾಧ್ಯಕ್ಷ ರಾದ ಬಿ.ವೈ.ವಿಜಯೇಂದ್ರರವರು ಅವರು ಸಮಸ್ತ ಕನ್ನಡಿಗರಿಗೆ ೬೫ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಕೋರಿದರು.

ಕರ್ನಾಟಕದ ಏಕತೆ ಮತ್ತು ಸಮಗ್ರತೆಯ ಜೊತೆಗೆ ಕನ್ನಡದ ನೆಲ, ಜಲ, ಭಾಷೆ, ಇತಿಹಾಸ, ಪರಂಪರೆ, ಸಂಸ್ಕೃತಿ, ವೈವಿಧ್ಯತೆ, ಪ್ರಾಕೃತಿಕ ಸೌಂದರ್ಯಗಳನ್ನು ಸಂರಕ್ಷಿಸೋಣ. ಸುಂದರ, ಸುಸ್ಥಿರ ನವಕರ್ನಾಟಕದ ಮೂಲಕ ನವಭಾರತ ನಿರ್ಮಾಣಕ್ಕೆ ಸಹಕರಿಸೋಣ.

ವರದಿ: ಸಿಸಿಲ್ ಸೋಮನ್
