ಬೆಂಗಳೂರು : ಕರ್ನಾಟಕ ಗೋಹತ್ಯೆ ನಿಯಂತ್ರಣ ಮತ್ತು ಜಾನುವಾರು ಸಂರಕ್ಷಣಾ ಅಂಗೀಕಾರಗೊಂಡಿದ್ದು ನನಗೂ ಅತ್ಯಂತ ಸಂತಸವನ್ನುಂಟು ಮಾಡಿದೆ – ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ.

ಕಾಮಧೇನು ಗೋವುಗಳನ್ನು ಪೂಜಿಸುವ ಉದಾತ್ತ ಪರಂಪರೆ, ಸಂಸ್ಕೃತಿ ನಮ್ಮದು. ಗೋಪೂಜೆ ನಮ್ಮ ಆಚರಣೆಗಳ ಅವಿಭಾಜ್ಯ ಅಂಗ. ನನ್ನ ಅಧಿಕೃತ ನಿವಾಸದಲ್ಲಿರುವ ಗೋವುಗಳಿಗೆ ಇಂದು ಗೋಪೂಜೆ ನೆರವೇರಿಸಲಾಯಿತು. ಕರ್ನಾಟಕ ಗೋಹತ್ಯೆ ನಿಯಂತ್ರಣ ಮತ್ತು ಜಾನುವಾರು ಸಂರಕ್ಷಣಾ ವಿಧೇಯಕ 2020 ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದ್ದು ನನಗೂ ಅತ್ಯಂತ ಸಂತಸವನ್ನುಂಟು ಮಾಡಿದೆ – ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ.

ವರದಿ: ಸಿಸಿಲ್ ಸೋಮನ್

