ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರವರ ಜನಪರ ಆಡಳಿತ ಗ್ರಾಮೀಣರ ಹೃದಯ ಗೆದ್ದಿರುವುದಕ್ಕೆ ಸಾಕ್ಷಿ – ಬಿವೈ ವಿಜಯೇಂದ್ರ.
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜಯ ಸಾಧಿಸಿದ ಬಿಜೆಪಿ ಸರ್ಕಾರ ಬೆಂಬಲಿತ ಎಲ್ಲ ಸದಸ್ಯ ಬಂಧುಗಳಿಗೂ ಆತ್ಮೀಯ ಅಭಿನಂದನೆಗಳು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರವರ ಜನಪರ ಆಡಳಿತ ಗ್ರಾಮೀಣರ ಹೃದಯ ಗೆದ್ದಿರುವುದಕ್ಕೆ ಸಾಕ್ಷಿ ಎಂಬಂತೆ ‘ಫಲಿತಾಂಶದಲ್ಲಿ ಬಿಜೆಪಿ ಅದ್ವಿತೀಯ ಸಾಧನೆ ಗೈದಿದೆ’. ಮತದಾರ ಪ್ರಭುಗಳಿಗೆ ಕೃತಜ್ಞತೆಗಳು.

ವರದಿ: ಸಿಸಿಲ್ ಸೋಮನ್
