ಶಿಕಾರಿಪುರ: ಸವಿತಾ ಸಮಾಜ ಶಿಕಾರಿಪುರ ವತಿಯಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಯಿತು.

ಶ್ರೀ ಅಶೋಕ್ ಬಸ್ತಿ ರಾಜ್ಯಸಭಾ ಸದಸ್ಯರು ಇವರ 56ನೇ ಹುಟ್ಟು ಹಬ್ಬದ ಪ್ರಯುಕ್ತ ಸವಿತಾ ಸಮಾಜ ಶಿಕಾರಿಪುರ ವತಿಯಿಂದ ನಡೆಸಿದ ರಕ್ತದಾನ ಶಿಬಿರದಲ್ಲಿ 9ಜನ ರಕ್ತದಾನಿಗಳು ರಕ್ತದಾನ ಮಾಡಿರುತ್ತಾರೆ.
ಈ ಸಂದರ್ಭದಲ್ಲಿ ಸವಿತಾ ಸಮಾಜ ಶಿಕಾರಿಪುರದ ಮುಖಂಡರು, ಕಾರ್ಯಕರ್ತರು ಮತ್ತು Rtn ಮಂಜಪ್ಪ ಕೆ ಅರಕೆರೆ ರೋಟರಿ ರಕ್ತನಿಧಿ ವ್ಯವಸ್ಥಾಪಕ ಟ್ರಸ್ಟೆ ಅಧ್ಯಕ್ಷರು ,ರೋಟರಿ ರಕ್ತನಿಧಿ ಸಿಬ್ಬಂದಿ ಉಪಸ್ಥಿತರಿದ್ದರು.

ವರದಿ: ದಿವ್ಯ ಸಿಸಿಲ್
