ಸಾಗರ: ಬ್ಲಾಕ್ ಕಾಂಗ್ರೆಸ್ ಸಮಿತಿ ಸಾಗರ, ವತಿಯಿಂದ ನಡೆದ ನೂತನವಾಗಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದ ಸದಸ್ಯರಿಗೆ ಅಭಿನಂದನಾ ಸಮಾರಂಭ.

ಬ್ಲಾಕ್ ಕಾಂಗ್ರೆಸ್ ಸಮಿತಿ ಸಾಗರ, ವತಿಯಿಂದ ನಡೆದ ನೂತನವಾಗಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದ ಸದಸ್ಯರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ.ದಲ್ಲಿ ಪಾಲ್ಗೊಂಡ ನಮ್ಮ ನಾಯಕರು ಮಾನ್ಯ ವಿಧಾನಪರಿಷತ್ ಶಾಸಕರಾದ ಆರ್. ಪ್ರಸನ್ನಕುಮಾರ್ .
ಈ ಸಂಧರ್ಭದಲ್ಲಿ ಮಾಜಿ ಶಾಸಕರಾದ ಬೇಳೂರುಗೋಪಾಲಕೃಷ್ಣರವರು, ಮಾಜಿ ಸಚಿವರಾದ ಕಾಗೋಡುತಿಮ್ಮಪ್ಪನವರು, ಜಿಲ್ಲಾ ಕಾಂಗ್ರೆಸ್ ಅದ್ಯಕ್ಷರಾದ ಹೆಚ್ಎಸ್ಸುಂದ್ರೇಶ್ ರವರು,ಶಾಸಕರಾದ ಆರ್. ಪ್ರಸನ್ನಕುಮಾರ್ ಮಲ್ಲಿಕಾರ್ಜುನ್ಹಕ್ಕರೆ ಯವರು, ಕಲಗೋಡುರತ್ನಾಕರ್ ರವರು, ರಾಜನಂಧಿನಿಯವರು, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಬಿ.ಆರ್.ಜಯಂತ .ಮತ್ತು ನಗರ ಸಮಿತಿಯ ಅಧ್ಯಕ್ಷರಾದ ಐ.ಎನ್.ಸುರೇಶ್ ಬಾಬು ಪಾಲ್ಗೊಂಡಿದ್ದರು.

ವರದಿ: ಹರ್ಷ ಸಾಗರ

