ಶಿರಾ: ಶಿರಾ ಗೆಲುವು ಪಕ್ಷದ ಗೆಲುವು, ಅಭಿವೃದ್ಧಿ ಮತ್ತು ಪರಿವರ್ತನೆಗಾಗಿ ಮತದಾರ ನೀಡಿರುವ ಜನಾದೇಶ. ಇಂದು ಗೆಲುವಿನ ಸಂಭ್ರಮವನ್ನು ಹಂಚಿಕೊಳ್ಳಲು ಕ್ಷೇತ್ರಕ್ಕೆ ತೆರಳಿದಾಗ ನಮ್ಮ ಕಾರ್ಯಕರ್ತರು, ಸಾರ್ವಜನಿಕರು ತೋರಿದ ಪ್ರೀತಿ ಅಭಿಮಾನಗಳಿಗೆ ನಾನು ಚಿರಋಣಿ. ಇನ್ನು ನಮ್ಮ ಶಾಸಕ ಡಾ ರಾಜೇಶ್ ಗೌಡರೊಂದಿಗೆ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸೋಣ – ಶ್ರೀ ಬಿ.ವೈ. ವಿಜಯೇಂದ್ರ ರಾಜ್ಯ ಬಿಜೆಪಿ ಉಪಾಧ್ಯಕ್ಷರು.

ವರದಿ: ದಿವ್ಯ ಸಿಸಿಲ್
