ಬೆಂಗಳೂರು: ಶ್ರೀ ಅನಂತಕುಮಾರ್ ಇಂದಿಗೆ ನಮ್ಮನ್ನು ಅಗಲಿ 2 ವರ್ಷ – ಶ್ರೀ ಬಿ.ಎಸ್.ಯಡಿಯೂರಪ್ಪ.
ಆತ್ಮೀಯ ಸ್ನೇಹಿತ ಶ್ರೀ ಅನಂತಕುಮಾರ್ ಇಂದಿಗೆ ನಮ್ಮನ್ನು ಅಗಲಿ 2 ವರ್ಷ. ಆದರೆ ಜನಮಾನಸದಲ್ಲಿ ಅವರ ಸಾಧನೆ ಮತ್ತು ನೆನಪುಗಳು ಸದಾ ಹಸಿರಾಗಿವೆ. ಪಕ್ಷಕ್ಕಾಗಿ, ದೇಶಕ್ಕಾಗಿ ನಿರಂತರ ಶ್ರಮಿಸಿದ ಅವರ ಸಾರ್ಥಕ ಬದುಕು ಆದರ್ಶಪ್ರಾಯವಾಗಿದೆ – ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪ.

ವರದಿ: ದಿವ್ಯ ಸಿಸಿಲ್
