ಸಾಗರ: ಖಾರೀಫ್ ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಮೂಲಕ ಬೆಳೆಗಳ ಖರೀದಿ.

ಖಾರೀಫ್ ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಮೂಲಕ ಬೆಳೆಗಳ ಖರೀದಿ ಮುಂದುವರಿದಿದ್ದು, ಸರ್ಕಾರಿ ನೋಡಲ್ ಏಜೆನ್ಸಿ ಮೂಲಕ ಈವರೆಗೆ 372.41 ಲಕ್ಷ ಮೆಟ್ರಿಕ್ ಟನ್ ಭತ್ತವನ್ನು ಖರೀದಿಸಲಾಗಿದ್ದು ರೂ. 70,311.78 ಕೋಟಿ ಎಂಎಸ್‌ಪಿ ಪಾವತಿಸಲಾಗಿದೆ.

ವರದಿ: ಸಿಸಿಲ್ ಸೋಮನ್
