ಸಾಗರ: ಮಹಾನ್ ರಾಮಭಕ್ತ ‘ರಾವಣ’, ಖ್ಯಾತ ನಟ, ಮಾಜಿ ಸಂಸದ ಶ್ರೀ ಅರವಿಂದ ತ್ರಿವೇದಿ ಅವರ ನಿಧನದ ಸುದ್ದಿ ಅತೀವ ದುಃಖ ತಂದಿದೆ – ಸಿಸಿಲ್ ಸೋಮನ್

ಮಹಾನ್ ರಾಮಭಕ್ತ ‘ರಾವಣ’, ಖ್ಯಾತ ನಟ, ಮಾಜಿ ಸಂಸದ ಶ್ರೀ ಅರವಿಂದ ತ್ರಿವೇದಿ ನಿಧನರಾಗಿದ್ದಾರೆ. ಟಿವಿ ರಾಮಾಯಣದಲ್ಲಿ ಇವರ ಅಭಿನಯ ವರ್ಣನಾತೀತ. 40 ವರ್ಷಗಳ ಕಾಲ ಸಿನಿಮಾ-ರಂಗಭೂಮಿಗೆ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಇವರು ನೀಡಿದ ಕೊಡುಗೆ ಅಪಾರ. ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್- ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
