ಸಾಗರ: ಪ್ರಥಮ ಡೋಸ್ ಪಡೆದು 84 ದಿವಸ ಮುಗಿದಿ ಜನರಿಗೆ ಎರಡನೇ ಡೋಸ್, 180 ಜನರಿಗೆ ಮಾತ್ರ.
ಸ್ಥಳ: ದೇವರಾಜು ಅರಸು ಸಭಾಭವನ ನಗರಸಭೆ ಹಿಂಭಾಗ.

ನಾಳೆ (04/07/21)ಭಾನುವಾರ ಬೆಳಿಗ್ಗೆ 9.30 ರಿಂದ ಪ್ರಥಮ ಡೋಸ್ ಪಡೆದು 84 ದಿವಸ ಮುಗಿದಿದ್ದು 85ನೇ ದಿವಸಕ್ಕೆ ಬರಬೇಕಾಗಿ ಪ್ರಾರ್ಥನೆ. ನಾಳೆ ಬೆಳಗ್ಗೆ (04/07/21)ಭಾನುವಾರ 9.30 ರಿಂದ 12.30 ರ ಒಳಗೆ ಬಂದ 180 ಜನರಿಗೆ ಮಾತ್ರ ಕೊವಿಶೀಲ್ಡ್ ನೀಡಲಾಗುತ್ತದೆ. ಸಾರ್ವಜನಿಕರು ದಯವಿಟ್ಟು ಸಹಕರಿಸಿ.
ನಾಳೆ ಮೊದಲ ಡೊಸ್ ಯಾರಿಗೂ ಇರುವುದಿಲ್ಲ . (Including ಕೊರೋನ ವಾರಿಯರ್ಸ್ , 45+ ) ಯಾರಿಗೂ ಮೊದಲ ಡೋಸ್ ಇರುವುದಿಲ್ಲ .
ಮೊದಲ ಡೋಸ್ ತೆಗೆದುಕೊಳ್ಳುವಾಗ ನೀಡಿದ ಮೊಬೈಲ್ ನಂಬರ್ ಹಾಗೂ ಆಧಾರ್ ಕಾರ್ಡ್ ತೆಗೆದುಕೊಂಡು ಬನ್ನಿ.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
