ಸೊರಬ: ಶಾಸಕರ ಕ್ಷೇತ್ರಾಭಿವೃದ್ದಿ ಅನುದಾನದಲ್ಲಿ ಖರೀದಿಸಿರುವ ನೂತನ ಅಂಬ್ಯುಲೆನ್ಸ್– ಶಾಸಕರು ಕುಮಾರ್ ಬಂಗಾರಪ್ಪ.

ದಿನಾಂಕ 21.06.2021 ರ ಸೋಮವಾರದಂದು ಶಾಸಕರ ಕ್ಷೇತ್ರಾಭಿವೃದ್ದಿ ಅನುದಾನದಲ್ಲಿ ಖರೀದಿಸಿರುವ ನೂತನ ಅಂಬ್ಯುಲೆನ್ಸ್ (ತುರ್ತು ಚಿಕಿತ್ಸಾ ವಾಹನ) ವಾಹನವನ್ನು ಉದ್ಘಾಟಿಸಿ, ತಾಲ್ಲೂಕು ಆರೋಗ್ಯಧಿಕಾರಿಗಳಿಗೆ ಹಸ್ತಾಂತರಿಸಿದೆ.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
