ಸಾಗರ: ಶುಲ್ಕ ಸಹಿತ ಕೋವಿಡ್ ಲಸಿಕಾ ಅಭಿಯಾನ ರೋಟರಿ ಕ್ಲಬ್ ಸಾಗರ ಇವರ ಆಶ್ರಯದಲ್ಲಿ.

ರೋಟರಿ ಕ್ಲಬ್, ಸಾಗರ ಮತ್ತು ಸಹ್ಯಾದ್ರಿ ನಾರಾಯಣ ಹೃದಯಾಲಯ ಶಿವಮೊಗ್ಗ ಇವರ ಆಶ್ರಯದಲ್ಲಿ ಸಾಗರದಲ್ಲಿ ಶುಲ್ಕ ಸಹಿತ ವಾಕ್ಇನ್ ಕೋವಿಡ್ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ.
◆ದಿನಾಂಕ: 19, 20 ಮತ್ತು21ನೇ ಜೂನ್ 2021 ರಂದು
◆ಸ್ಥಳ: ರೋಟರಿ ಕ್ಲಬ್, ನೆಹರು ಮೈದಾನ ಸಾಗರ
◆ಸಮಯ: ಬೆಳಿಗ್ಗೆ 10ರಿಂದ ಸಂಜೆ 4ರ ವರೆಗೆ
◆ಲಸಿಕೆ: ಕೋವಿಶಿಲ್ಡ್
◆ಡೋಸ್: 1 & 2
◆ವಯೋಮಾನ: 18 ರಿಂದ ಮೇಲ್ಪಟ್ಟವರಿಗೆ
◆ಶುಲ್ಕ: ರೂ. 750 ಪ್ರತಿ ಡೋಸ್ ಗೆ
ಪ್ರತಿದಿನ 250 ಜನರಿಗೆ ಮಾತ್ರ ಲಸಿಕೆ ನೀಡಲಾಗುವುದು ಮೊದಲು ಬಂದವರಿಗೆ ಆದ್ಯತೆ.
ವಿಶೇಷ ಸೂಚನೆ:
◆ ಇದು ಶುಲ್ಕ ಸಹಿತ ಲಸಿಕಾ ಅಭಿಯಾನ.
◆ ಪೂರ್ವ ನೋಂದಣಿಯ ಅವಶ್ಯಕತೆ ಇಲ್ಲ.
◆ ಸಾರ್ವಜನಿಕರು ನೇರವಾಗಿ ಲಸಿಕಾ ಕೇಂದ್ರಕ್ಕೆ ಆಧಾರ್ ಕಾರ್ಡ್ ಜೊತೆಗೆ ಬಂದು ಸ್ಥಳದಲ್ಲೇ ಹೆಸರನ್ನು ನೋಂದಾಯಿಸಿ ಲಸಿಕೆ ಪಡೆಯಬಹುದು.
◆ 2ನೇ ಡೋಸ್ ಪಡೆಯುವವರು 1ನೇ ಡೋಸ್ ತೆಗೆದುಕೊಂಡು 84 ದಿನಗಳ ಅವಧಿ ಪೂರೈಸಿದ್ದಲ್ಲಿ ಮಾತ್ರ ಪ್ರಮಾಣ ಪತ್ರವನ್ನು(ಸರ್ಟಿಫಿಕೇಟ್) ತೋರಿಸಿ ಹೆಸರನ್ನು ನೋಂದಾಯಿಸಿ 2ನೇ ಡೋಸ್ ಲಸಿಕೆ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ರೋ. ಎಂಎಂ ನರೇಂದ್ರ: 9448957999
ರೋ. ಸಾರೀಶ್: 9448627809
ರೋ. ಹರೀಶ್ ಹೆಚ್ ಆರ್ ಜಿ: 9731158778
ರೋ. ವೆಂಕಟರಾವ್: 7483246134
ಸಾಗರಿಕರು ಈ ಲಸಿಕಾ ಅಭಿಯಾನದ ಸದುಪಯೋಗವನ್ನು ಪಡೆದುಕೊಳ್ಳಲು ಈ ಮೂಲಕ ಕೋರಿಕೊಳ್ಳಲಾಗಿದೆ.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
