ಸಾಗರ: ಡಿ ಕೆ ಶಿವಕುಮಾರ ರವರಿಗೆ ಬಿಜೆಪಿ ಪೋಬಿಯಾ – ಗಣೇಶ ಪ್ರಸಾದ್ ಕೆ.ಆರ್ ಬಿಜೆಪಿ ಸಾಗರ ನಗರ ಅದ್ಯಕ್ಷರು.
ಬಿಜೆಪಿ ಸಾಗರ ನಗರ ಅದ್ಯಕ್ಷ ಗಣೇಶ ಪ್ರಸಾದ್ ಕೆ.ಆರ್. ಕಾಂಗ್ರೆಸ್ ಅದ್ಯಕ್ಷ ಶಿವಕುಮಾರ್ ಪ್ರತಿಯೊಂದು ವಿಷಯಕ್ಕು ಬಿಜೆಪಿ ದೂಷಿಸುತ್ತಿರುವುದನ್ನು ನೋಡಿದರೆ ಅವರಿಗೆ ಬಿಜೆಪಿ ಫೋಬಿಯಾ ಕಾಡುತ್ತಿದೆ.ಕರೋನ ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಮಾತ್ರ ಬಂದಿಲ್ಲ ಕಾಂಗ್ರೆಸ್, ಕಮ್ಯುನಿಸ್ಟ್, ಆಪ್ ಹಾಗು ಟಿಎಮ್ಸಿ ಪಕ್ಷದ ಅದಿಕಾರ ಇರುವ ರಾಜ್ಯಗಳಲ್ಲೂ ದೊಡ್ಡ ಸಂಖ್ಯೆಯಲ್ಲಿ ಆಗಿದೆ. ಹಾಗಾದರೆ ಅಲ್ಲಿ ಅಗಿರುವುದಕ್ಕೂ ಬಿಜೆಪಿ ಕಾರಣವೇ ಎಂದು ಬಿಜೆಪಿ ಸಾಗರ ನಗರಾದ್ಯಕ್ಷ ಗಣೇಶ ಪ್ರಸಾದ್ ಕೆ.ಆರ್ ಪ್ರಶ್ನಿಸಿದ್ದಾರೆ.ಇನ್ನಾದರೂ ಡಿಕೆಶಿ ಸ್ವಲ್ಪ ಜವಾಬ್ದಾರಿಯಿಂದ ವರ್ತಿಸಲಿ ಎಂದಿದ್ದಾರೆ.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
