ಸಾಗರ: ಫೋಟೋಗ್ರಾಫರ್ ಮತ್ತು ವಿಡಿಯೋ ಗ್ರಾಪರ್ ಗಳಿಗೆ ಪಡಿತರ ಕಿಟ್ ವಿತರಣೆ – ಶಾಸಕರು ಹೆಚ್.ಹಾಲಪ್ಪ.

11-06-2021 ರ ಶುಕ್ರವಾರ ಸಾಗರದ ಶಾಸಕರಾದ ಹೆಚ್.ಹಾಲಪ್ಪನವರು ಫೋಟೋಗ್ರಾಫರ್ ಮತ್ತು ವಿಡಿಯೋ ಗ್ರಾಪರ್ ಗಳಿಗೆ ಪಡಿತರ ಕಿಟ್ ವಿತರಣೆ, ಪೊಲೀಸ್ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಗಳು, ಪತ್ರಿಕಾ ವಿತರಕರು, ಮತ್ತು ಫೋಟೋ ಮತ್ತು ವಿಡಿಯೋಗ್ರಾಫರ್ ಗಳಿಗೆ ಕಿಟ್ ವಿತರಣೆ
ಸ್ಥಳ:- ಗಾಂಧಿ ಮೈದಾನ. ನಗರಸಭೆ ಸಾಗರ.
ಸಾಗರತಾಲೂಕು ಫೋಟೋ ಮತ್ತು ವಿಡಿಯೋಗ್ರಾಫರ್ ಸಂಘದ ವತಿಯಿಂದ 18ರಿಂದ 45 ವರ್ಷದೊಳಗಿನ ಛಾಯಾಗ್ರಾಹರಿಗೆ ವ್ಯಾಕ್ಸಿನೇಷನ್ ಕೊಡುವಂತೆ ಮನವಿ ಮಾಡಲಾಯಿತು
ಸಂಘದ ಅಧ್ಯಕ್ಷರು ಷಣ್ಮುಖ ಮಾಜಿ ಅಧ್ಯಕ್ಷರಾದ ಸತೀಶಸಾಗರ್. ಅರುಣಜೈನ್. ಚಂದ್ರು ಮೋರಿಸ್ ಸಲ್ಡಾನ ಇನ್ನಿತರರು ಉಪಸ್ಥಿತರಿದ್ದರು.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
