ಬೆಂಗಳೂರು: ಚಾಮರಾಜನಗರದಲ್ಲಿ ನಡೆದ ಘಟನೆ ಅತ್ಯಂತ ದೌರ್ಭಾಗ್ಯಕರ ಕುಟುಂಬದ ಸದಸ್ಯರ ದುಃಖ ಕರುಳು ಕಿವಿಚುತ್ತಿದೆ – ಸಿ.ಟಿ. ರವಿ ( ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ).
ಚಾಮರಾಜನಗರದಲ್ಲಿ ನಡೆದ ಘಟನೆ ಅತ್ಯಂತ ದೌರ್ಭಾಗ್ಯಕರ. ದುರಂತದಲ್ಲಿ ಅಸುನೀಗಿದ ಕೋವಿಡ್ ಸೋಂಕಿತರ ಕುಟುಂಬದ ಸದಸ್ಯರ ದುಃಖ ಕರುಳು ಕಿವಿಚುತ್ತಿದೆ. ತಮ್ಮ ಕುಟುಂಬದವರನ್ನು ಕಳೆದುಕೊಂಡು ನೋವನ್ನು ಅನುಭವಿಸುತ್ತಿರುವವರ ದುಃಖದಲ್ಲಿ ನಾನೂ ಭಾಗಿ.
ಸನ್ಮಾನ್ಯ ಮುಖ್ಯಮಂತ್ರಿಗಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಈಗಾಗಲೇ ಮಾತನಾಡಿದ್ದು ತಪ್ಪಿತಸ್ಥರು ಯಾರೇ ಆದರೂ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಅಗ್ರಹಿಸಿರುತ್ತೇನೆ.

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
