ಸಾಗರ: ಕೋವಿಡ್-19 ರ ಉಲ್ಲಂಘನೆ ಮಾಡಿರುವವರ ವಿರುದ್ಧ ಸಾಗರ ನಗರ ಪೊಲೀಸ್ ಕೇಸು ದಾಖಲಿಸಿರುತ್ತಾರೆ.

ಇಂದು ಸಾಗರ ನಗರ ವ್ಯಾಪ್ತಿಯಲ್ಲಿ ಆಝಾದ್ ಮಸೀದಿಯಲ್ಲಿ ಕೋವಿಡ್-19 ರ ಉಲ್ಲಂಘನೆ ಮಾಡಿ ಪ್ರಾರ್ಥನೆ ಮಾಡುತಿದ್ದ ಇಪ್ಪತೈದು ಜನರ ಮೇಲೆ ಪ್ರಕರಣ ದಾಖಲಾಗಿದೆ. ಸಾಗರ ತಾಲೂಕಿನಲ್ಲಿ ದಿನೆ ದಿನೆ ಕರೋನ ಪಾಸಿಟಿವ್ ಹೆಚ್ಚಾಗುತಿದ್ದರು ಎಚ್ಚತ್ತು ಕೊಳ್ಳದ ಮುಸ್ಲಿಂ ಬಂದವರನ್ನು, ಸಾಗರದ ಡಿ ವೈ ಎಸ್ ಪಿ ವಿನಾಯಕ ಶೇಟಗೆರಿ ನೇತೃತ್ವದಲ್ಲಿ ಸಾಗರ ನಗರ ಇನ್ಸಪೆಕ್ಟರ್ ಅಶೋಕ್ ಕುಮಾರ್ ಮತ್ತು ಸಿಬ್ಬಂದಿಗಳು ಆಝಾದ್ ಮಸೀದಿಯಿಂದ ಇಪ್ಪತೈದು ಜನರನ್ನು ವಶಕ್ಕೆ ಪಡೆದಿದ್ದಾರೆ ಎಂದು ಬಂದ ಮಾಹಿತಿ.

ವರದಿ: ಸಿಸಿಲ್ ಸೋಮನ್

