ಬೆಂಗಳೂರು: ಕೊರೋನಾ ಮಹಾಮಾರಿ ವಿರುದ್ಧ ನಾವೆಲ್ಲರೂ ಕೂಡಿ ಹೋರಾಡಬೇಕಿದೆ – ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ.
ಆತ್ಮೀಯ ನಾಗರಿಕ ಬಂಧುಗಳೇ, ಕೊರೋನಾ ಮಹಾಮಾರಿ ವಿರುದ್ಧ ನಾವೆಲ್ಲರೂ ಕೂಡಿ ಹೋರಾಡಬೇಕಿದೆ. ಎಲ್ಲರ ಸುರಕ್ಷತೆ ದೃಷ್ಟಿಯಿಂದ ಸರ್ಕಾರ ತೆಗೆದುಕೊಂಡಿರುವ ಕ್ರಮಗಳಿಗೆ ನಾಗರಿಕರ ಸಹಕಾರ ಅತ್ಯಗತ್ಯ. ಸುರಕ್ಷತಾ ನಿಯಮಗಳನ್ನು ತಪ್ಪದೇ ಪಾಲಿಸಿ, ಅರ್ಹರು ಲಸಿಕೆ ಪಡೆದುಕೊಳ್ಳಿ, ಸರ್ಕಾರದೊಂದಿಗೆ ಸಹಕರಿಸಿ.

ವರದಿ: ಸಿಸಿಲ್ ಸೋಮನ್

