ಬೆಂಗಳೂರು : ಕೋವಿಡ್-19 ಲಸಿಕೆಯನ್ನು 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ನಾಗರಿಕರೂ ನಿಯಮಿತ ಅಂತರದಲ್ಲಿ 2 ಡೋಸ್ ಪಡೆಯಬೇಕು – ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ.
ಕೋವಿಡ್-19 ಲಸಿಕೆಯನ್ನು 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ನಾಗರಿಕರೂ ನಿಯಮಿತ ಅಂತರದಲ್ಲಿ 2 ಡೋಸ್ ಪಡೆಯಬೇಕು. ಸಾಂಕ್ರಾಮಿಕ ವಿರುದ್ಧದ ನಮ್ಮ ಸಮರದಲ್ಲಿ ಇದೇ ನಮ್ಮ ಸದೃಢ ರಕ್ಷಾಕವಚ. ಇದರ ಜೊತೆಗೆ ಸುರಕ್ಷತಾ ನಿಯಮಗಳನ್ನು ತಪ್ಪದೇ ಪಾಲಿಸೋಣ, ಕೊರೋನಾ ಮಣಿಸೋಣ.
ವರದಿ: ಸಿಸಿಲ್ ಸೋಮನ್