ಆಯುಷಿ ಇಂಟರ್ನ್ಯಾಷನಲ್ ಗ್ರೂಪ್ ಹಾಗೂ ಐ ಎಂ ಡಿ ಸಮಾಚಾರ ನ್ಯೂಸ್ ವತಿಯಿಂದ ಎಂಎಸ್ಐಎಲ್ ನ ಅಧ್ಯಕ್ಷರು ಸಾಗರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಹೆಚ್. ಹಾಲಪ್ಪ ಹರತಾಳು ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ಎಂಎಸ್ಐಎಲ್ ನ ಅಧ್ಯಕ್ಷರು ಜನಪ್ರಿಯ ಶಾಸಕರಾದ ಹೆಚ್ ಹಾಲಪ್ಪ ಹರತಾಳು ಇವರ ಹುಟ್ಟು ಹಬ್ಬದ ಪ್ರಯುಕ್ತ ಇಂದು ಬೆಳಿಗ್ಗೆ 10: 15 ಕ್ಕೆ ಸಾಗರದ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಅಭಿಮಾನಿ ಬಳಗದಿಂದ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.


ವರದಿ: ಸಿಸಿಲ್ ಸೋಮನ್
