ಸಾಗರ: ಗೋಪಾಲಕೃಷ್ಣ ಬೇಳೂರು ಅವರ ಜನ್ಮದಿನದ ಪ್ರಯುಕ್ತ ಗೋಪಾಲಕೃಷ್ಣ ಬೇಳೂರು ಅಭಿಮಾನಿ ಬಳಗ ಸಾಗರ-ಹೊಸನಗರ ವತಿಯಿಂದ ರಸಮಂಜರಿ ಕಾರ್ಯಕ್ರಮ 22-02-2021.

ನಮ್ಮ ನಾಯಕರು, ಯುವ ನೇತಾರರು, ಸಾಗರದ ಜನಪ್ರಿಯ ಮಾಜಿ ಶಾಸಕರಾದ ಸನ್ಮಾನ್ಯ ಗೋಪಾಲಕೃಷ್ಣ ಬೇಳೂರು ಅವರ ಜನ್ಮದಿನದ ಪ್ರಯುಕ್ತ ದಿನಾಂಕ: 22-02-2021 ಸೋಮವಾರ ಸಾಗರದ ಗಾಂಧಿ ಮೈದಾನದಲ್ಲಿ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಂಡಿದ್ದು. ಈ ಕಾರ್ಯಕ್ರಮವನ್ನು ರಾಘವೇಂದ್ರ ಬಿಜಾಡಿ ಯವರ ನೇತೃತ್ವದಲ್ಲಿ ಝೀ ಕನ್ನಡ ವಾಹಿನಿಯ ಪ್ರಖ್ಯಾತ ಸಂಗೀತ ಕಾರ್ಯಕ್ರಮವಾದ ಸ ರೆ ಗ ಮ ಪ ಖ್ಯಾತಿಯ ಸಾಧ್ವಿನಿ ಕೊಪ್ಪ, ಶರಧಿ ಪಾಟೀಲ್, ಕಂಬದ ರಂಗಯ್ಯ, ಕಿರಣ್ ಪಾಟೀಲ್ ಲೈನ್‌ಮೆನ್ ರವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿಯಾಗಿ ಸಾಗರೀಕರಿಗೆ ಸಂಗೀತದ ಮಳೆ ಸುರಿಸಲಿದ್ದಾರೆ.
ಪ್ರಕಟಣೆ.
ಗೋಪಾಲಕೃಷ್ಣ ಬೇಳೂರು ಅಭಿಮಾನಿ ಬಳಗ ಸಾಗರ-ಹೊಸನಗರ

ವರದಿ: ಸಿಸಿಲ್ ಸೋಮನ್

