ಸಾಗರ: ಸಾಗರದ ಗಣಪತಿ ಕೆರೆ ಹಬ್ಬದ ಹಿನ್ನೆಲೆಯ ಪೋಲಿಸ್ ಪ್ರಕಟಣೆ.
ಪೋಲಿಸ್ ಪ್ರಕಟಣೆ ಇಂದು ಸಾಗರದ ಗಣಪತಿ ಕೆರೆ ಹಬ್ಬದ ಹಿನ್ನೆಲೆಯಲ್ಲಿ ಟ್ರಾಫಿಕ್ ಸಮಸ್ಯೆ ಆಗದಂತೆ ಸಾಗರ ಪೋಲಿಸ್ ಇಲಾಖೆ ಮುಂಜಾಗ್ರತಾ ಕ್ರಮವಾಗಿ ವಾಹನ ಗಳ ಸಂಚಾರಿ ಮಾರ್ಗಗಳನ್ನು ಇಂದು ನಾಲ್ಕು ಘಂಟೆ ಇಂದ ಬದಲಾವಣೆ ಮಾಡಲಾಗಿದ
ಜೋಗ ಹೊನ್ನಾವರ ಕಡೆ ಇಂದ ಬರುವ ವಾಹನಗಳು ಎಸ್ ಎನ್ ಸರ್ಕಲ್ ಮಾರ್ಕೆಟ್ ರಸ್ತೆ ಸೊರಬ ಬೈಪಾಸ್ ರಸ್ತೆ ಗಾರ್ಮೆಂಟ್ಸ ಮೂಲಕ ಐ ಬಿ ಸರ್ಕಲ್ ಗೆ ಬಂದು ಶಿವಮೊಗ್ಗ ಕಡೆ ತೆರಳಬೇಕು
ಶಿವಮೊಗ್ಗ ಕಡೆ ಇಂದ ಬರುವ ವಾಹನಗಳು ಐಬಿ ಸರ್ಕಲ್ ಬಲಕ್ಕೆ ತಿರುಗಿ ಸೊರಬ ಬೈಪಾಸ್ ರಸ್ತೆ ಮಾರ್ಕೆಟ್ ರಸ್ತೆಯ ಮೂಲಕ ಎಸ್ ಎನ್ ಸರ್ಕಲ್ ಗೆ ಬಂದು ತೆರಳಬೇಕು
ಹೊಸನಗರ ಕಡೆಯಿಂದ ಬರುವ ವಾಹನಗಳು ಐಬಿ ಸರ್ಕಲ್ ಸೊರಬ ಬೈಪಾಸ್ ರಸ್ತೆ ಮೂಲಕ ತೆರಳಬೇಕು
ಕಾರ್ಯಕ್ರಮಕ್ಕೆ ಬರುವ ವಾಹನಗಳ ಪಾರ್ಕಿಂಗ್ ಮಾಡುವ ಸ್ಥಳಗಳು ಜೋಗರಸ್ತೆ ಇಂದ ಬರುವ ವಾಹನಗಳು ಜನತಾ ಶಾಲೆ ಅವರಣದಲ್ಲಿ ನಿಲ್ಲಿಸತಕ್ಕದ್ದು
ಶಿವಮೊಗ್ಗ ಕಡೆಇಂದ ಬರುವ ವಾಹನಗಳು ಹಂಪಯ್ಯನ ಮಠದ ಕೋಳದ ಎದುರಿನ ಖಾಲಿ ಜಾಗದಲ್ಲಿ ವಾಹನಗಳನ್ನು ನಿಲುಗಡೆ ಮಾಡಬೇಕು
ಇಕ್ಕೇರಿ ರಸ್ತೆಯ ಭಾಗದಿಂದ ಬರುವ ವಾಹನಗಳು ಇಂದಿರಾಗಾಂಧಿ ಕಾಲೇಜು ಹಿಂಭಾಗದಲ್ಲಿ ವಾಹನ ನಿಲುಗಡೆ ಮಾಡಬೇಕು
ರಾಮನಗರ ಬಿ ಕೆ ರಸ್ತೆ ಕಡೆ ಇಂದ ಬರುವವರು ಹಂಪಯ್ಯನ ಮಠದ ಪಕ್ಕದ ಲೆ ಔಟ್ ಒಳ ಭಾಗ ವಾಹನಗಳನ್ನು ನಿಲುಗಡೆ ಮಾಡಬೇಕುj
ಸುರಕ್ಷಿತ ವಾಗಿ ಬಂದು ಸುರಕ್ಷಿತ ವಾಗಿ ತೆರಳಬೇಕು ಪೋಲೀಸ್ ಸಿಬ್ಬಂದಿಗಳ ಜೋತೆ ಸಹಕರಿಸಿ.

ಶಶಿ ಸೂರನಗದ್ದೆ ( ಯುವಮೋರ್ಚಾ ಬಿಜೆಪಿ ಉಪಾಧ್ಯಕ್ಷರು ಸಾಗರ )

