ಶಿವಮೊಗ್ಗ: ಶಿವಮೊಗ್ಗ ರೋಟರಿ ರಕ್ತನಿಧಿ ಯಲ್ಲಿ ಜೆಸಿಐ ಮಲ್ನಾಡ್ ಇವರ ಸಹಯೋಗದೊಂದಿಗೆ ನಡೆದ ರಕ್ತದಾನ ಶಿಬಿರ.
ಶಿವಮೊಗ್ಗ ರೋಟರಿ ರಕ್ತನಿಧಿ ಯಲ್ಲಿ ಜೆಸಿಐ ಮಲ್ನಾಡ್ ಇವರ ಸಹಯೋಗದೊಂದಿಗೆ ನಡೆದ ರಕ್ತದಾನ ಶಿಬಿರದ ಕಾರ್ಯಕ್ರಮದಲ್ಲಿ ಡಾಕ್ಟರ್ ಶ್ರೀಧರ್ ಮೆಡಿಕಲ್ ಸೂಪರ್ ಡೆಂಟ್, ಸಿಮ್ಸ್ ಶಿವಮೊಗ್ಗ ಮತ್ತು ರೋಟರಿ ರಕ್ತನಿಧಿಯ ಮ್ಯಾನೇಜಿಂಗ್ ಟ್ರಸ್ಟಿ ಮಂಜಪ್ಪ ಕೆ ಅರಕೆರೆ ಮತ್ತು ಜೆಸಿಐ ಅಧ್ಯಕ್ಷರಾದ ಶ್ರೀನಾಗ್ , ಕಾರ್ಯದರ್ಶಿಗಳಾದ ಆದರ್ಶ ಮತ್ತು ಜೆಸಿರೆಟ್ ಅಧ್ಯಕ್ಷರಾದ ಶ್ರೀಮತಿ ಶ್ವೇತಾ ಸಂದೀಪ್ ಮತ್ತು ಜೆಸಿಐ ಸದಸ್ಯರುಗಳು ಭಾಗವಹಿಸಿದ್ದರು.

ವರದಿ: ಸಿಸಿಲ್ ಸೋಮನ್
