ಶಿವಮೊಗ್ಗ: ರಾಜ್ಯ ಬಿಜೆಪಿ ಸರ್ಕಾರ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಳಲು ಶಿವಮೊಗ್ಗಕ್ಕೆ ಬಂದಾಗ ಆತ್ಮೀಯ ಸ್ವಾಗತ ನೀಡಿದ ಕಾರ್ಯಕರ್ತ ಮಿತ್ರರಿಗೆ ಹೃತ್ಪೂರ್ವಕ ಧನ್ಯವಾದಗಳು – ಡಿ. ವಿ. ಸದಾನಂದ ಗೌಡ.
ರಾಜ್ಯ ಬಿಜೆಪಿ ಸರ್ಕಾರ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಳಲು ಶಿವಮೊಗ್ಗಕ್ಕೆ ಬಂದಾಗ ಆತ್ಮೀಯ ಸ್ವಾಗತ ನೀಡಿದ ಕಾರ್ಯಕರ್ತ ಮಿತ್ರರಿಗೆ ಹೃತ್ಪೂರ್ವಕ ಧನ್ಯವಾದಗಳು. ಇದೇ ಸಂದರ್ಭದಲ್ಲಿ ಗೋಮಾತೆಗೆ ಗೋಗ್ರಾಸ ಅರ್ಪಣೆಗೂ ಅವಕಾಶ ಕಲ್ಪಿಸಿದರು ಎಂದು ಹೇಳಿದರು.

ವರದಿ: ಹರ್ಷ ಸಾಗರ
