ಸಾಗರ: ಗೋ ಶಾಲೆಯಲ್ಲಿ ನಗರ ಬಿಜೆಪಿ ಮಂಡಲ ವತಿಯಿಂದ ಆಯೋಜಿಸಿದ್ದ “ಗೋ ಪೂಜೆ” ಕಾರ್ಯಕ್ರಮ.
ಶಾಸಕರಾದ ಹೆಚ್.ಹಾಲಪ್ಪ ನವರು ಸಾಗರದ ಮೋಹನ್ ಟೈರ್ಸ್ ನ ಮಾಲೀಕರಾದ ಗಿರಿ ಭಾಪಟ್ ರವರ ಗೋ ಶಾಲೆಯಲ್ಲಿ ನಗರ ಬಿಜೆಪಿ ಮಂಡಲ ವತಿಯಿಂದ ಆಯೋಜಿಸಿದ್ದ “ಗೋ ಪೂಜೆ” ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ವರದಿ: ಗೌತಮ್ ಕೆ.ಎಸ್
