ಸಾಗರ: ಶಾಸಕರಾದ ಹೆಚ್.ಹಾಲಪ್ಪ ನವರು ಸ್ವಗ್ರಾಮ ಹರತಾಳು ನಲ್ಲಿ ಕುಟುಂಬಸ್ಥರೊಂದಿಗೆ ಮತದಾನ ಮಾಡಿದರು.

ಸಾಗರದ ಶಾಸಕರಾದ ಹೆಚ್.ಹಾಲಪ್ಪ ನವರು ಸ್ವಗ್ರಾಮ ಹರತಾಳು ನಲ್ಲಿ ಕುಟುಂಬಸ್ಥರೊಂದಿಗೆ ಮತದಾನ ಮಾಡಿದರು. ದೇಶದ ಹಿತಕ್ಕಾಗಿ ಎಲ್ಲರೂ ಇಂದು ನಡೆಯುತ್ತಿರುವ ಎರಡನೇ ಹಂತದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ತಪ್ಪದೇ ಮತ ಚಲಾಯಿಸಿ. ಮತದಾನ ಮಾಡಿ ಜಾಗೃತಿ ಮೂಡಿಸಿ. ಮತದಾನದ ಶ್ರೇಷ್ಠ ಉತ್ಸವದಲ್ಲಿ ನಾವೆಲ್ಲರೂ ಭಾಗೀದಾರರಾಗೋಣ ಎಂದು ಶಾಸಕರಾದ ಹೆಚ್.ಹಾಲಪ್ಪ ನವರು ಹೇಳಿದರು.

ವರದಿ: ಸಿಸಿಲ್ ಸೋಮನ್
