ಸಾಗರ: ಮತದಾನ ಪ್ರತಿಯೊಬ್ಬರ ಹಕ್ಕು ದೇಶದ ಹಿತಕ್ಕಾಗಿ ಎಲ್ಲರೂ ಎರಡನೇ ಹಂತದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ತಪ್ಪದೇ ಮತ ಚಲಾಯಿಸಿ.

ಮತದಾನ ಪ್ರತಿಯೊಬ್ಬರ ಹಕ್ಕು. ದೇಶದ ಹಿತಕ್ಕಾಗಿ ಎಲ್ಲರೂ ಇಂದು ನಡೆಯುತ್ತಿರುವ ಎರಡನೇ ಹಂತದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ತಪ್ಪದೇ ಮತ ಚಲಾಯಿಸಿ. ಮತದಾನ ಮಾಡಿ ಜಾಗೃತಿ ಮೂಡಿಸಿ. ಮತದಾನದ ಶ್ರೇಷ್ಠ ಉತ್ಸವದಲ್ಲಿ ನಾವೆಲ್ಲರೂ ಭಾಗೀದಾರರಾಗೋಣ.

ವರದಿ: ಸಿಸಿಲ್ ಸೋಮನ್
