ಬೆಂಗಳೂರು : ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು – ಎಂ. ಎ. ಸಲೀಂ ಕಾಂಗ್ರೆಸ್ ಮಾಧ್ಯಮ ಕಾರ್ಯದರ್ಶಿ.

ಪ್ರೀತಿ, ಕರುಣೆ, ಕ್ಷಮೆ, ದಯೆ, ಶಾಂತಿ, ಸತ್ಯಕ್ಕೆ ಇನ್ನೊಂದು ಹೆಸರು ಮಹಾತ್ಮ ಕ್ರಿಸ್ತರು. ಜಗತ್ತಿನ ಕೇಡನ್ನೆಲ್ಲ ಪ್ರೀತಿಯಿಂದಲೇ ತೊಳೆಯಲುಹೋದ ಮಹಾನುಭಾವರು. ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು. ಕೇಡಿನ ಅಂಧಕಾರ ತೊಲಗಿಸಿ ಪ್ರೀತಿಯ ಬೆಳಕನ್ನು ತಂದು ಮನುಕುಲಕ್ಕೆ ಉಣಬಡಿಸಲಿ ಈ ವರ್ಷದ ಕ್ರಿಸ್ಮಸ್.

ವರದಿ: ಸಿಸಿಲ್ ಸೋಮನ್
