ಸಾಗರ: ದೇಶದ ಬೆನ್ನೆಲುಬಾಗಿರುವ ಅನ್ನದಾತರಿಗೆ ರಾಷ್ಟ್ರೀಯ ರೈತ ದಿನಾಚರಣೆಯ ಶುಭಾಶಯಗಳು – ಸಾಗರ ಶಾಸಕರಾದ ಹೆಚ್.ಹಾಲಪ್ಪ
ದುಡಿಮೆಯನ್ನೇ ದೇವರೆಂದು ನಂಬಿರುವ ನೇಗಿಲ ಯೋಗಿಗಳಿಗೆ ಶತಕೋಟಿ ಪ್ರಣಾಮಗಳು. ದೇಶದ ಬೆನ್ನೆಲುಬಾಗಿರುವ ಅನ್ನದಾತರಿಗೆ ರಾಷ್ಟ್ರೀಯ ರೈತ ದಿನಾಚರಣೆಯ ಶುಭಾಶಯಗಳು. ದೇಶದ ರೈತರ ಹಿತಕಾಯುತ್ತಿದೆ ಬಿಜೆಪಿ ಸರ್ಕಾರ.

ವರದಿ: ಸಿಸಿಲ್ ಸೋಮನ್
