ಸಾಗರ: ಕರ್ನಾಟಕ ಸರ್ಕಾರದ ದೇವರಾಜು ಅರಸು ನಿಗಮದ ಅಧ್ಯಕ್ಷರಾಗಿರುವ ರಘು ಕೌಟಿಲ್ಯ ರವರು ಮಡಿವಾಳ ಸಮಾಜದ ಮುಖಂಡರಾಗಿರುವ ಪುರುಷೋತ್ತಮ್ ಅವರ ಮನೆಗೆ ಬೇಟಿ ನೀಡಿದರು.

ಭಾರತೀಯ ಜನತಾ ಪಾರ್ಟಿಯ ಮುಖಂಡರು & ಮಡಿವಾಳ ಸಮಾಜದ ಮುಖಂಡರಾಗಿರುವ ರಾಜು ಬಿ ಮಡಿವಾಳರ ಅಣ್ಣನಾದ ಪುರುಷೋತ್ತಮ್ ಅವರ ಮನೆಗೆ ಇಂದು ಭಾರತೀಯ ಜನತಾ ಪಾರ್ಟಿಯ ಸಹ ವಕ್ತಾರರು ಹಾಗೂ ಕರ್ನಾಟಕ ಸರ್ಕಾರದ ದೇವರಾಜು ಅರಸು ಹಿಂದುಳಿದ ನಿಗಮದ ಅಧ್ಯಕ್ಷರಾಗಿರುವ ರಘು ಕೌಟಿಲ್ಯ ರವರು ಬೇಟಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಓಬಿಸಿ ಮೋರ್ಚಾದ ಅಧ್ಯಕ್ಷರು ಮತ್ತು ನಿಗಮದ ಸದಸ್ಯರಾಗಿರುವ ಮಾಲತೇಶ್ CH.ಸಂತೋಷ್ ಕೆಜಿ ಉಪಸ್ಥಿತಿ ಇದ್ದರು.

ವರದಿ: ಹರ್ಷ ಸಾಗರ
