ಸಾಗರ: ವಿಶ್ವಹಿಂದೂ ಪರಿಷತ್-ಬಜರಂಗದಳ ಶಿವಮೊಗ್ಗ ನೂತನ ಜಿಲ್ಲಾ ಪದಾಧಿಕಾರಿಗಳ ಜವಾಬ್ದಾರಿ ಘೋಷಣೆ.
ವಿಶ್ವಹಿಂದೂ ಪರಿಷತ್-ಬಜರಂಗದಳ ಶಿವಮೊಗ್ಗ ನೂತನ ಜಿಲ್ಲಾ ಪದಾಧಿಕಾರಿಗಳ ಜವಾಬ್ದಾರಿ ಘೋಷಣೆ ದಿನಾಂಕ 20 12 2020 ರಂದು ನಡೆದ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಭೆಯಲ್ಲಿ ಶಿವಮೊಗ್ಗ ಜಿಲ್ಲಾ ನೂತನ ಪದಾಧಿಕಾರಿಗಳ.

ಜಿಲ್ಲಾಅಧ್ಯಕ್ಷರು – ಶ್ರೀಯುತ ವಾಸುದೇವ್
ಜಿಲ್ಲಾ ಉಪಾಧ್ಯಕ್ಷರು ಗಳು – ನಟರಾಜ್ ಎಸ್ ಆರ್, ಐ ವಿ ಹೆಗಡೆ ಸಾಗರ, ರಾಘವೇಂದ್ರ ಗಲ್ಫಡ್ ಸೊರಬ

ಜಿಲ್ಲಾ ಕಾರ್ಯದರ್ಶಿ – ನಾರಾಯಣ ಜಿ ಕರುಣಾಕರ್
ಜಿಲ್ಲಾ ಸಂಚಾಲಕ – ರಾಜೇಶ್ ಗೌಡ
ಜಿಲ್ಲಾ ಸಹ ಕಾರ್ಯದರ್ಶಿ ಗಳು – ಸಚಿನ್ ರಾಯ್ಕರ್, ಚಂದನ್ ಸೊರಬ , ರಾಘವೇಂದ್ರ ಕಾಮತ್ ಸಾಗರ
ಜಿಲ್ಲಾ ಸಹ ಸಂಚಾಲಕ – ವಡಿವೆಲ್ ರಾಘವನ್ ಭದ್ರಾವತಿ
ಜಿಲ್ಲಾ ಮಾತೃಶಕ್ತಿ ಪ್ರಮುಖ – ನಾಗರತ್ನಮ್ಮ
ಜಿಲ್ಲಾ ಮಾತೃಶಕ್ತಿ ಸಹ ಪ್ರಮುಖ – ಜಯ ಶೆಣೈ
ಜಿಲ್ಲಾ ದುರ್ಗಾ ವಾಹಿನಿ ಪ್ರಮುಖ – ಸರೋಜಾ ನಾಯರ್
ಜಿಲ್ಲಾ ಧರ್ಮಪ್ರಸಾರ ಪ್ರಮುಖ – ಧರಣೇಶ್
ಜಿಲ್ಲಾ ಮಠ-ಮಂದಿರ ಪ್ರಮುಖ್ ರಾಮ್ ಪ್ರಸಾದ್ ಪದಾಧಿಕಾರಿಗಳಾಗಿ ಜವಾಬ್ದಾರಿ ಘೋಷಣೆ ಮಾಡಲಾಯಿತು.

ವರದಿ: ಹರ್ಷ ಸಾಗರ
