ಬೆಂಗಳೂರು : ಕೃಷಿ ಕಾಯ್ದೆಗಳ ಬಗ್ಗೆ ಜನರನ್ನು ದಾರಿ ತಪ್ಪಿಸುವ ಪ್ರಯತ್ನದಲ್ಲಿರುವ ವಿಪಕ್ಷಗಳು ಎಷ್ಟು ನಿರ್ದಯಿಗಳಾಗಿವೆ ಎನ್ನಲು ಸ್ವಾಮಿನಾಥನ್ ಆಯೋಗದ ವರದಿ ಸಾಕ್ಷಿಯಾಗಿದೆ – ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ.




ಪ್ರಧಾನಿ ನರೇಂದ್ರ ಮೋದಿ ರವರು ಹೇಳಿದಂತೆ, ಕೃಷಿ ಕಾಯ್ದೆಗಳ ಬಗ್ಗೆ ಜನರನ್ನು ದಾರಿ ತಪ್ಪಿಸುವ ಪ್ರಯತ್ನದಲ್ಲಿರುವ ವಿಪಕ್ಷಗಳು ಎಷ್ಟು ನಿರ್ದಯಿಗಳಾಗಿವೆ ಎನ್ನಲು ಸ್ವಾಮಿನಾಥನ್ ಆಯೋಗದ ವರದಿ ಸಾಕ್ಷಿಯಾಗಿದೆ. ಅಧಿಕಾರವಿದ್ದಾಗ 8 ವರ್ಷ ಆಯೋಗದ ಶಿಫಾರಸ್ಸುಗಳ ಮೇಲೆ ಸುಮ್ಮನೆ ಕುಳಿತು ಮಾಡಿರುವ ಅನ್ಯಾಯ ರೈತರಿಗೆ ಅರ್ಥವಾಗಿದೆ.


ವರದಿ: ಸಿಸಿಲ್ ಸೋಮನ್
