ಬೆಂಗಳೂರು : ಬಿಬಿಎಂಪಿ ಕಸ ಸಂಗ್ರಹಣೆಗೆ ಮಾಸಿಕ ಶುಲ್ಕ ವಿಧಿಸುತ್ತಿರುವುದನ್ನು ಹಾಗೂ ವಿವಿಧ ಜನವಿರೋಧಿ ನೀತಿಗಳನ್ನು ಖಂಡಿಸಿ, ಬೆಂ. ದಕ್ಷಿಣ, ಕೇಂದ್ರ ಮತ್ತು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ವತಿಯಿಂದ ಬೃಹತ್ ಪ್ರತಿಭಟನೆ.
ಬಿಬಿಎಂಪಿ ಕಸ ಸಂಗ್ರಹಣೆಗೆ ಮಾಸಿಕ ಶುಲ್ಕ ವಿಧಿಸುತ್ತಿರುವುದನ್ನು ಹಾಗೂ ವಿವಿಧ ಜನವಿರೋಧಿ ನೀತಿಗಳನ್ನು ಖಂಡಿಸಿ, ಬೆಂ. ದಕ್ಷಿಣ, ಕೇಂದ್ರ ಮತ್ತು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ವತಿಯಿಂದ ಬೃಹತ್ ಪ್ರತಿಭಟನೆ.ಈ ಪ್ರತಿಭಟನೆಯಲ್ಲಿ ಹಿರಿಯ ಮುಖಂಡರುಗಳು ಅದಾ ರಾಮಲಿಂಗರೆಡ್ಡಿ ರವರು ಬಿ.ಕೆ.ಹರಿಪ್ರಸಾದ್ ರವರು ಸಲೀಮ್ ಅಹಮದ್.

ದಿನೇಶ್ ಗುಂಡೂರಾವ್ ರವರು ಎಸ್. ಮನೋಹರ್, ಜಿ.ಜನಾರ್ಧನ್, ಎ. ಆನಂದ್ಎ,ಮ್.ಎ. ಸಲೀಮ್ ಮಾಧ್ಯಮ ಕಾರ್ಯದರ್ಶಿ, ಶ್ರೀಧರ್, ಪುಟ್ಟರಾಜು ಚಂದ್ರು, ಶಶಿಭೂಷಣ್ ಮತ್ತು ಕಾಂಗ್ರೆಸ್ ಮುಖಂಡರುಗಳು ಭಾಗವಹಿಸಿದರು.

ವರದಿ: ಸಿಸಿಲ್ ಸೋಮನ್
