ಸೊರಬ: ಬಿ.ಎಸ್.ಎನ್.ಡಿ.ಪಿ. ಸಂಘಟನೆಯ ವತಿಯಿಂದ ಜಿಲ್ಲಾ ಅಧ್ಯಕ್ಷ ಪ್ರವೀಣ್ ಹಿರೇಇಡಗೋಡು ಇಂದು ಸೊರಬದಲ್ಲಿ ತಹಸಿಲ್ದಾರವರ ಮುಖಾಂತರ ಮುಖ್ಯಮಂತ್ರಿಗಳಿಗೆ ಸಮಾಜದ ಬೇಡಿಕೆ ಮನವಿ.
ಇಂದು ಸೊರಬದಲ್ಲಿ ತಹಸಿಲ್ದಾರವರ ಮುಖಾಂತರ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಶಿವಕುಮಾರ್ ಬಿಳವಗೋಡು.ಗೌರವ ಅಧ್ಯಕ್ಷ ಕಲ್ಲಪ್ಪ ಚಿತ್ರಟೆಹಳ್ಳಿ.ಉಪಾಧ್ಯಕ್ಷ ತ್ಯಾಗರಾಜ್ ಹುಲ್ತಿಕೊಪ್ಪ.ಪ್ರಧಾನ ಕಾರ್ಯಧರ್ಶಿ ನಾಗೇಶ್ ರಾಜೀವ ನಗರ.ಗಣಪತಿ ಕೆರೆಹಳ್ಳಿ.ಜಗದೀಶ್ ಕೊಡಕಣಿ.ನಾಗರಾಜ್ ಮುಟಗುಪ್ಪೆ.ನಿಂಗಪ್ಪ ಬರಗಿ.ಕೀರ್ತಿ ಕಾಳಪ್ಪ. ಜಿಲ್ಲಾ ಅಧ್ಯಕ್ಷ ಪ್ರವೀಣ್ ಹಿರೇಇಡಗೋಡು.ಜಿಲ್ಲಾ ಪ್ರಧಾನ ಕಾರ್ಯಧರ್ಶಿ ನಾಗರಾಜ್ ಕೈಸೋಡಿ, ಮುಖಂಡರು ಉಪಸ್ಥಿತರಿದ್ದರು.

ವರದಿ: ಸಿಸಿಲ್ ಸೋಮನ್
