ಸಾಗರ: ಶಾಸಕರಾದ ಹೆಚ್.ಹಾಲಪ್ಪ ನವರು 25 ಲಕ್ಷ ವೆಚ್ಚದ ಮಡಿವಾಳ ಸಂಘದ ಸಮುದಾಯ ಭವನ ಕಟ್ಟಡ ಕಾಮಗಾರಿಗೆ ಪೂಜೆ ಸಲ್ಲಿಸಿದರು.

MSIL ಅಧ್ಯಕ್ಷರು ಹಾಗೂ ಶಾಸಕರಾದ ಹೆಚ್.ಹಾಲಪ್ಪ ನವರು ಸಾಗರದ ಸುಭಾಷ್ ನಗರ ಮಡಿವಾಳ ಮಾಚಿದೇವ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, 25 ಲಕ್ಷ ವೆಚ್ಚದ ಮಡಿವಾಳ ಸಂಘದ ಸಮುದಾಯ ಭವನ ಕಟ್ಟಡ ಕಾಮಗಾರಿಗೆ ಪೂಜೆ ಸಲ್ಲಿಸಿದರು. ಈ ಸಂಧರ್ಭದಲ್ಲಿ ವಿ.ಮಹೇಶ್, ಟಿ.ಡಿ.ಮೇಘರಾಜ್, ಮೈತ್ರಿ ಪಾಟೀಲ್, ಗಣೇಶ್ ಪ್ರಸಾದ್, ಶ್ರೀ ರಾಮ್, ತುಕರಾಮ್, ಪ್ರೇಮ ಕಿರಣ್ ಸಿಂಗ್, ಸಮಾಜದ ಅಧ್ಯಕ್ಷರಾದ ಕೊಟ್ರಪ್ಪ ನವರು, ಕೆ.ಜಿ.ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.

ವರದಿ: ಗೌತಮ್ ಕೆ.ಎಸ್
