ಸಾಗರ: ಸಾಗರ ತಾಲ್ಲೂಕು ತುಂಬ್ರಿ ಬ್ಯಕೊಡ್ ಗ್ರಾಮ ಪಂಚಾಯತ್ ಚುನಾವಣಾ ಅಂಗವಾಗಿ ಕಾರ್ಯಕರ್ತರ ಸಭೆ.
ಸಾಗರ ತಾಲ್ಲೂಕು ತುಂಬ್ರಿ ಬ್ಯಕೊಡ್ ಪಂಚಾಯತ್ ವ್ಯಾಪ್ತಿನಲ್ಲಿ ಗ್ರಾಮ ಪಂಚಾಯತ್ ಚುನಾವಣಾ ಅಂಗವಾಗಿ ಕಾರ್ಯಕರ್ತರ ಸಭೆ ಕೆಪಿಸಿಸಿ ವಕ್ತಾರರು ಶ್ರೀ ಗೋಪಾಲ ಕೃಷ್ಣ ಬೇಳೂರು ರವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಲ್ಲಿಕಾರ್ಜುನ ಹಕ್ರೆ. ಬೀಮಾನ್ನೇರಿ ಶಿವಪ್ಪ. ಬಿ.ಆರ್. ಜಯಂತ್ ಮುಖಂಡರುಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು .

ವರದಿ: ಸಿಸಿಲ್ ಸೋಮನ್
