ಬೆಂಗಳೂರು : ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವರಾದ ಸಿ.ಸಿ.ಪಾಟೀಲ್ ರವರನ್ನು ಭೇಟಿ – ಶಾಸಕರಾದ ಹೆಚ್.ಹಾಲಪ್ಪ ಹಾಗೂ ಸಂಸದರಾದ ಬಿ.ವೈ ರಾಘವೇಂದ್ರ.
MSIL ಅಧ್ಯಕ್ಷರು ಹಾಗೂ ಶಾಸಕರಾದ ಹೆಚ್.ಹಾಲಪ್ಪ ನವರು ಹಾಗೂ ಸಂಸದರಾದ ಬಿ.ವೈ ರಾಘವೇಂದ್ರ ರವರು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವರಾದ ಸಿ.ಸಿ.ಪಾಟೀಲ್ ರವರನ್ನು ಭೇಟಿಯಾಗಿ ಮರಳು ನೀತಿ ಹಾಗೂ ಮರುಳು ವಿತರಣೆ ಬಗ್ಗೆ ಚರ್ಚಿಸಿದರು. ಈ ಸಂಧರ್ಭದಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿಗಳು, ಕಲ್ಯಾಣಪ್ಪ ಗೌಡ್ರು, ಉಸ್ಮಾನ್ ಸಾಹೇಬರು ಉಪಸ್ಥಿತರಿದ್ದರು ಯಾಗಿ ಮರಳು ನೀತಿ ಹಾಗೂ ಮರುಳು ವಿತರಣೆ ಬಗ್ಗೆ ಚರ್ಚಿಸಿದರು. ಈ ಸಂಧರ್ಭದಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿಗಳು, ಕಲ್ಯಾಣಪ್ಪ ಗೌಡ್ರು, ಉಸ್ಮಾನ್ ಸಾಹೇಬರು ಉಪಸ್ಥಿತರಿದ್ದರು.


ವರದಿ: ಗೌತಮ್ ಕೆ.ಎಸ್
