ಸಾಗರ: ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಯಾಗದಿರುವ ಬಗ್ಗೆ ಚರ್ಚಿ
MSIL ಅಧ್ಯಕ್ಷರು ಹಾಗೂ ಶಾಸಕರಾದ ಹೆಚ್.ಹಾಲಪ್ಪ ನವರು ಉಪವಿಭಾಗಾಧಿಕಾರಿಗಳು ಹಾಗೂ MADB ಅಧ್ಯಕ್ಷರಾದ ಶ್ರೀ ಕೆ.ಎಸ್.ಗುರುಮೂರ್ತಿ ಯವರೊಂದಿಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಯಾಗದಿರುವ ಬಗ್ಗೆ ಚರ್ಚಿಸಿದರು.

ವರದಿ: ಗೌತಮ್ ಕೆ.ಎಸ್
