ಸಾಗರ: ಸಾಗರ ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಇದರಲ್ಲಿ ವಿಶೇಷವಾಗಿ ಪ್ರಥಮ ಬಾರಿಗೆ ಮಹಾಗಣಪತಿ ಕೆರೆಯಲ್ಲಿ ಗಂಗಾ ಅರತಿಕಾರ್ಯಕ್ರಮವನ್ನು ವಿಜೃಂಭಣೆಯಲ್ಲಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾದ ರವೀಶ್ ಜಿಲ್ಲಾ ಪ್ರಚಾರಕರು ಲೋಲಾಕ್ಷಿ ವಿಭಾಗ ಸಹ ಪ್ರಚಾರಕ್ ನವೀನ್ ಸುಬ್ರಮಣ್ಯ ರಾಘವೇಂದ್ರ ಭಟ್ ಐ ವಿ ಹೆಗಡೆ ರಾಘವೇಂದ್ರ ಕಾಮತ್ ಬಜರಂಗದಳ ತಾಲೂಕು ಸಂಚಾಲಕ ಸಂತೋಷ್ ಶಿವಾಜಿ ಮುರಳಿ ಮಂಚಾಲೆ ಕೋಮಲ ರಾಘವೇಂದ್ರ ಆಟೋ ಗಣೇಶ ಮಹಾಬಲೇಶ್ವರ ಇಕ್ಕೇರಿ ಮಂಜುಗೌಡ ದೀಪಕ್ ಗೌಡ ಸಚಿನ್ ಅರುಣ ಬರತ ಪ್ರದೀಪ ಕಿರಣ ಉದಯಾದಿತ್ಯ ಆಟೋ ಅಶೋಕ ಸುನಿಲ್ ಮಾತೃ ಮಂಡಳಿ ಅಧ್ಯಕ್ಷರಾದ ಪ್ರತಿಮಾ ಜೋಗಿ ಹಾಗೂ ನಗರ ಸಭಾ ಅಧ್ಯಕ್ಷರು ಮಧುರಾ ಶಿವಾನಂದ ಉಪಾಧ್ಯಕ್ಷರು ಮಹೇಶ್ ಹಾಗೂ ನಗರಸಭಾ ಸದಸ್ಯರುಗಳು ಹಾಜರಿದ್ದರು.

ವರದಿ: ಸಿಸಿಲ್ ಸೋಮನ್
