ಶಿಕಾರಿಪುರ: ಶಿಕಾರಿಪುರದಲ್ಲಿ ನೆಡೆದ “ಗ್ರಾಮ ಸ್ವರಾಜ್ಯ ಸಮಾವೇಶ” ದಲ್ಲಿ ಪಾಲ್ಗೊಂಡ ಶಾಸಕರಾದ ಹೆಚ್.ಹಾಲಪ್ಪ.
MSIL ಅಧ್ಯಕ್ಷರು ಹಾಗೂ ಶಾಸಕರಾದ ಹೆಚ್.ಹಾಲಪ್ಪ ನವರು ಶಿಕಾರಿಪುರದಲ್ಲಿ ನೆಡೆದ “ಗ್ರಾಮ ಸ್ವರಾಜ್ಯ ಸಮಾವೇಶ” ದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್. ಈಶ್ವರಪ್ಪ ನವರು, ಸಂಸದರಾದ ಬಿ.ವೈ.ರಾಘವೇಂದ್ರ ರವರು, ಜಿಲ್ಲಾಧ್ಯಕ್ಷರಾದ ಟಿ.ಡಿ.ಮೇಘರಾಜ್ ರವರು, ಕುಮಾರ್ ಬಂಗಾರಪ್ಪ ನವರು, ಗುರುಮೂರ್ತಿ ರವರು, ಭಾರತಿ ಶೆಟ್ಟಿಯವರು, ರುದ್ರೇಗೌಡ್ರು, ಭಾನುಪ್ರಕಾಶ್ ರವರು, ತುಳಸಿ ಮುನಿರಾಜು ರವರು, ಗಿರೀಶ್ ಪಾಟೀಲ್ ರವರು, ಸ್ವಾಮಿರಾವ್ ರವರು, ಆರ್.ಕೆ.ಸಿದ್ದರಾಮಣ್ಣ ನವರು ಹಾಗೂ ಚುನಾಯಿತ ಪ್ರತಿನಿಧಿಗಳು, ಪಕ್ಷದ ವಿವಿಧ ಹಂತದ ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತರು, ಉಪಸ್ಥಿತರಿದ್ದರು.

ವರದಿ: ಗೌತಮ್ ಕೆ.ಎಸ್
